ಅರ್ಥ : ಯಾರೋ ಒಬ್ಬರ ಮನಸ್ಸು ಅಥವಾ ದ್ಯಾನ ಯಾವುದೋ ಒಂದನ್ನು ಕೇಂದ್ರಿಕರಿಸಿರುವ ಅಥವಾ ಬಹಳಷ್ಟು ಪ್ರಯತ್ನದಿಂದ ಯಾವುದೋ ಒಂದು ಕೆಲಸ ಅಥವಾ ಮಾತಿನಲ್ಲಿ ತಲ್ಲೀನನಾಗಿರುವ
ಉದಾಹರಣೆ :
ವಿದ್ಯಾರ್ಥಿಗಳು ಏಕಾಗ್ರ ಮನಸ್ಸನ್ನು ಹೊಂದಿದ್ದರೆ ತಮ್ಮ ಗುರಿ ಮುಟ್ಟುವರು.
ಸಮಾನಾರ್ಥಕ : ಏಕಗ್ರಮನಸ್ಸು, ಏಕಾಗ್ರ, ಏಕಾಗ್ರ-ಚಿತ್ತ, ಏಕಾಗ್ರಚಿತ್ತ, ಚಂಚಲವಿಲ್ಲದ, ಚಮಚಲರಹಿತ, ಸ್ಥಿರ-ಚಿತ್ತ, ಸ್ಥಿರ-ಮನಸ್ಸು
ಇತರ ಭಾಷೆಗಳಿಗೆ ಅನುವಾದ :
जिसका चित्त या ध्यान किसी एक बात में लगा हो या जो पूरी लगन से किसी एक ही काम या बात में लीन हो।
एकाग्रचित्त विद्यार्थी ही अपना लक्ष्य प्राप्त करता है।Characterized by care and perseverance in carrying out tasks.
A diligent detective investigates all clues.ಅರ್ಥ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ
ಉದಾಹರಣೆ :
ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.
ಸಮಾನಾರ್ಥಕ : ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
ಇತರ ಭಾಷೆಗಳಿಗೆ ಅನುವಾದ :
ईश्वर में लीन होने की कामना रखने वाला।
पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।