ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತದಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ತದಿಗೆ   ನಾಮಪದ

ಅರ್ಥ : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ

ಉದಾಹರಣೆ : ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.

ಸಮಾನಾರ್ಥಕ : ಗೌರಿ ಹಬ್ಬ, ತೃತೀಯೆ, ಭಾದ್ರಪದ ತೃತೀಯಾ


ಇತರ ಭಾಷೆಗಳಿಗೆ ಅನುವಾದ :

भादों के शुक्ल पक्ष की तृतीया जो स्त्रियों के लिए व्रत की तिथि है।

हरितालिका के दिन औरतें व्रत रखती हैं।
तीज, हरतालिका, हरितालिका

A day or period of time set aside for feasting and celebration.

festival

ಅರ್ಥ : ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿ

ಉದಾಹರಣೆ : ಭಾದ್ರಪದ ತಿಂಗಳಿನ ಶುಕ್ಷ ಪಕ್ಷದ ತೃತೀಯದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸುತ್ತಾರೆ ಮತ್ತು ಈ ತಿಥಿಯನ್ನು ಭಾದ್ರಪದ ತೃತೀಯ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.

ಸಮಾನಾರ್ಥಕ : ತೃತೀಯೆ, ಭಾದ್ರಪದ ತೃತೀಯ, ಮೂರನೇ ತಿಥಿ, ಮೂರನೇ-ತಿಥಿ


ಇತರ ಭಾಷೆಗಳಿಗೆ ಅನುವಾದ :

चान्द्र मास के किसी पक्ष की तीसरी तिथि।

भादों के शुक्ल पक्ष की तृतीया को औरतें व्रत रखती हैं और इस तिथि को हरितालिका तृतीया कहते हैं।
तीज, तृतीया

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

चौपाल