ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಟ್ಟುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ತಟ್ಟುವಿಕೆ   ನಾಮಪದ

ಅರ್ಥ : ತಬಲ, ಮೃದಂಗ ಮೊದಲಾದವುಗಳ ಮೇಲೆ ಪೂರ್ತಿ ಐದು ಬೆರಳುಗಳಿಂದ ಮಾಡುವಂತಹ ಆಘಾತ

ಉದಾಹರಣೆ : ಅವನು ತಬಲವನ್ನು ಎಷ್ಟು ಜೋರಾಗಿ ತಟ್ಟಿದನು ಎಂದರೆ ಅದು ಮುರಿದೇ ಹೋಯಿತು.

ಸಮಾನಾರ್ಥಕ : ತಟ್ಟು


ಇತರ ಭಾಷೆಗಳಿಗೆ ಅನುವಾದ :

तबले,मृदंग आदि पर पूरे पंजे से किया जाने वाला आघात।

उसने तबले पर इतने जोर से थाप मारी कि वह फूट गया।
थाप

The sound of stroke or blow.

He heard the beat of a drum.
beat

चौपाल