ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂತ್ರಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ತಂತ್ರಜ್ಞಾನ   ನಾಮಪದ

ಅರ್ಥ : ವಾಣಿಜ್ಯ ಮತ್ತು ಉದ್ಯೋಗಗಳಲ್ಲಿ ವಿಜ್ಞಾನದ ವ್ಯವಹಾರಿಕ ಉಪಯೋಗ

ಉದಾಹರಣೆ : ಕಂಪೂಟರ್, ಮೊಬೈಲ್ ಮೊದಲಾದವುಗಳು ತಂತ್ರಜ್ಞಾನದ ಕೊಡೆಗೆಯಾಗಿದೆ.

ಸಮಾನಾರ್ಥಕ : ಟೆಕ್ನಾಲಜಿ


ಇತರ ಭಾಷೆಗಳಿಗೆ ಅನುವಾದ :

वाणिज्य और उद्योग में विज्ञान का व्यावहारिक उपयोग।

कम्प्यूटर, मोबाइल आदि तकनीक की ही देन हैं।
टेक्नालजी, टेक्नालॉजी, टेक्नॉलजी, टेक्नॉलॉजी, टेक्नॉलोजी, टेक्नोलाजी, टेक्नोलॉजी, टेक्नोलोजी, तकनीक, प्रविधि

ಅರ್ಥ : ಕೆಲಸದಲ್ಲಿ ಹೆಚ್ಚು ಉನ್ನತಿಯನ್ನು ಸಾಧಿಸುವುದು ಅಥವಾ ಸರಿಯಾದ ದಾರಿಯಲ್ಲಿ ನಡೆಸಲು ನೆರವಾಗುವ ವಿದ್ಯೆ

ಉದಾಹರಣೆ : ಐ ಐ ಟಿಯಲ್ಲಿ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ನೀಡುವರು


ಇತರ ಭಾಷೆಗಳಿಗೆ ಅನುವಾದ :

उद्योगों को अधिक उन्नत करने तथा सही ढंग से चलाने की विद्या।

आई आई टी में प्रौद्योगिकी की शिक्षा दी जाती है।
औद्योगिकी, टेक्नालजी, टेक्नालॉजी, टेक्नॉलजी, टेक्नॉलॉजी, टेक्नॉलोजी, टेक्नोलोजी, प्रौद्योगिकी

चौपाल