ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜ್ಯೋತಿರ್ವರ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸೌರವ್ಯೂಹದಾಚೆಯ ದೂರದ ಆಕಾಶಕಾಯಗಳಾದ ತಾರೆಗಳೇ ಮೊದಲಾದವುಗಳಿಗೂ ನಮಗೂ ಇರುವ ದೂರವನ್ನು ವ್ಯಕ್ತ ಪಡಿಸಲು ಬಳಸುವ ಮಾನ, ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ

ಉದಾಹರಣೆ : ಜ್ಯೊತಿವರ್ಷದಿಂದ ಖಗೋಳದ ನಡುವಿನ ದೂರವನ್ನು ಅಳೆಯುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

दूरी नापने की इकाई जो निर्वात में प्रकाश द्वारा एक वर्ष में तय की गई दूरी के बराबर होती है।

प्रकाश वर्ष से खगोलीय पिंडों के बीच की दूरी नापते हैं।
प्रकाश वर्ष, प्रकाशवर्ष

The distance that light travels in a vacuum in 1 year. 5.88 trillion miles or 9.46 trillion kilometers.

light year, light-year

चौपाल