ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಡಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಜೋಡಿಸಿದ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ರತ್ನ ಮುಂತಾದವುಗಳನ್ನು ಸೇರಿಸಿರುವ

ಉದಾಹರಣೆ : ಗೀತ ರತ್ನ ಜೋಡಿಸಿದ ಒಡವೆಯನ್ನು ಧರಿಸಲು ಬಯಸುವಳು.

ಸಮಾನಾರ್ಥಕ : ಅಳವಡಿಸಿದ


ಇತರ ಭಾಷೆಗಳಿಗೆ ಅನುವಾದ :

जिसमें नगीने आदि जड़े हों।

गीता जड़ित गहने पहनना पसंद करती है।
अभिनिविष्ट, जटित, जड़ा, जड़ाऊ, जड़ावदार, जड़ित

ಅರ್ಥ : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು

ಉದಾಹರಣೆ : ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.

ಸಮಾನಾರ್ಥಕ : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದ, ಸೇರಿದಂತ, ಸೇರಿದಂತಹ


ಇತರ ಭಾಷೆಗಳಿಗೆ ಅನುವಾದ :

किसी दूसरे के साथ अच्छी तरह से लगा या जुड़ा हुआ।

सारे जरूरी कागज इस नत्थी में संलग्न हैं।
अनुलग्न, अनुविद्ध, अनुसंबद्ध, अनुसम्बद्ध, अभिलीन, अवलग्न, अवसक्त, मुत्तसिल, संबद्ध, संलग्न

Being joined in close association.

Affiliated clubs.
All art schools whether independent or attached to universities.
affiliated, attached, connected

चौपाल