ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೇನ್ ಪದದ ಅರ್ಥ ಮತ್ತು ಉದಾಹರಣೆಗಳು.

ಜೇನ್   ನಾಮಪದ

ಅರ್ಥ : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ

ಉದಾಹರಣೆ : ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ

ಸಮಾನಾರ್ಥಕ : ಅಮೃತ, ಜೇನು, ಜೇನುತುಪ್ಪ, ಪುಷ್ಪರಸ, ಮಧು


ಇತರ ಭಾಷೆಗಳಿಗೆ ಅನುವಾದ :

मधुमक्खियों द्वारा फूलों से संग्रह करके छत्ते में संचित शीरे की तरह की मीठी वस्तु।

मधु बहुत ही गुणकारी होती है।
अरघ, अर्घ, उच्छिष्ट, उछिष्ट, कीलाल, पित्र्य, मखीर, मधु, शहद

A sweet yellow liquid produced by bees.

honey

चौपाल