ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವ ಪಣ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವ ಪಣ   ನಾಮಪದ

ಅರ್ಥ : ಜೀವದ ಹಂಗನ್ನು ತೊರೆದು ಆಡುವ ಪಂದ್ಯ ಅಥವಾ ಜೀವವನ್ನೇ ಪಣವಾಗಿಟ್ಟು ಮಾಡುವ ಕ್ರಿಯೆ

ಉದಾಹರಣೆ : ಜೀವ ಪಣ ತೊಟ್ಟ ಸೈನಿಕರ ಸಾಹಸಗಾಥೆಯನ್ನು ಮರೆಯಲಾಗದು.

ಸಮಾನಾರ್ಥಕ : ಜೀವಪಣ


ಇತರ ಭಾಷೆಗಳಿಗೆ ಅನುವಾದ :

जान की लगाई जाने वाली बाज़ी या जान न्योछावर करने की क्रिया।

बहादुर सैनिकों की जाँबाजी हमेशा याद की जाएगी।
जाँबाज़ी, जाँबाजी

A quality of spirit that enables you to face danger or pain without showing fear.

braveness, bravery, courage, courageousness

चौपाल