ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾರುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಾರುವಿಕೆ   ನಾಮಪದ

ಅರ್ಥ : ಜಾರುವಿಕೆಯ ಕ್ರಿಯೆ

ಉದಾಹರಣೆ : ಜಾರುವಿಕೆಯ ಕಾರಣದಿಂದ ಅವನ ಕಾಲು ಮುರಿದು ಹೋಯಿತು.

ಸಮಾನಾರ್ಥಕ : ಇಳಿಜಾರು, ಜಾರಿಸು


ಇತರ ಭಾಷೆಗಳಿಗೆ ಅನುವಾದ :

फिसलने की क्रिया।

फिसलन के कारण उसका पैर टूट गया।
फिसलन, रपट, रपटन, रपटा, रपट्टा

An accidental misstep threatening (or causing) a fall.

He blamed his slip on the ice.
The jolt caused many slips and a few spills.
slip, trip

ಅರ್ಥ : ನುಣುಪಾಗಿರುವುದರಿಂದ ಅಲ್ಲಿ ಯಾವ ವಸ್ತುಗಳು ನಿಲ್ಲಲು ಸಾಧ್ಯವಿಲ್ಲ

ಉದಾಹರಣೆ : ಬಾವಿಯ ಸುತ್ತಾ-ಮುತ್ತಾ ಜಾರುತ್ತದೆ.

ಸಮಾನಾರ್ಥಕ : ಜಾರುವ ಸ್ಥಳ, ಜಾರುವ-ಸ್ಥಳ


ಇತರ ಭಾಷೆಗಳಿಗೆ ಅನುವಾದ :

ऐसा चिकना होने की अवस्था या भाव जहाँ कोई वस्तु ठहर न सके।

कुँए के आस-पास बहुत फिसलन है।
फिसलन, फिसलाहट

A slippery smoothness.

He could feel the slickness of the tiller.
slick, slickness, slip, slipperiness

चौपाल