ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ
ಉದಾಹರಣೆ : ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.
ಸಮಾನಾರ್ಥಕ : ಉರುಳು, ಮುಗ್ಗರಿಸಿ ಬೀಳು
ಇತರ ಭಾಷೆಗಳಿಗೆ ಅನುವಾದ :हिन्दी English
बराबर नीचे-ऊपर चक्कर खाते हुए गिरना।
Roll (a ball).
ಅರ್ಥ : ಜಾರುತ್ತಿದ್ದ ಕಾರಣ ಯಾವುದೇ ವಸ್ತು ಅದರ ಸ್ಥಾನದಲ್ಲಿ ನಿಲ್ಲಲು ಆಗದೆ ಇರುವ ಪ್ರಕ್ರಿಯೆ
ಉದಾಹರಣೆ : ರಸ್ತೆಯಲ್ಲಿ ನಡೆಯುತ್ತಿದ್ದಾಗ ಕಾಲು ಜಾರಿದ್ದರಿಂದ ನಾನು ಬಿದ್ದೆ.
चिकनाहट के कारण कोई वस्तु अपने स्थान पर ठहर न सकना।
Move obliquely or sideways, usually in an uncontrolled manner.
ಸ್ಥಾಪನೆ