ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಡಮಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಡಮಾಲಿ   ನಾಮಪದ

ಅರ್ಥ : ಹೊಲಸು ಅಥವಾ ಮಲವನ್ನು ಎತ್ತುವ ಸ್ತ್ರೀ

ಉದಾಹರಣೆ : ಜಾಡಮಾಲಿ ಶೌಚಾಲಯವನ್ನು ಸ್ವಚ್ಚಗೊಳಿಸುತ್ತಿದ್ದಾಳೆ.

ಸಮಾನಾರ್ಥಕ : ಜಾಡ ಮಾಲಿ, ಭಂಗಿನಿ


ಇತರ ಭಾಷೆಗಳಿಗೆ ಅನುವಾದ :

मैला या विष्ठा उठाने वाली स्त्री।

भंगिन शौचालय की सफाई कर रही है।
जमादारिन, भंगिन, मेहतरानी, शौचालय कर्मी

ಅರ್ಥ : ಜಾಡಮಾಲಿ ಜಾತಿಯ ಪುರುಷ

ಉದಾಹರಣೆ : ಇಲ್ಲಿನ ಅಧಿಕಾರಿಯು ಜಾಡಮಾಲಿ ಜಾತಿಯವರು.

ಸಮಾನಾರ್ಥಕ : ಭಂಗಿ


ಇತರ ಭಾಷೆಗಳಿಗೆ ಅನುವಾದ :

मेहतर जाति का पुरुष।

यहाँ का अधिकारी एक मेहतर है।
जमादार, भंगी, मेहतर, मेहत्तर

ಅರ್ಥ : ಗುಡಿಸಿ ಚೊಕ್ಕಟಗೊಳಿಸುವ ವ್ಯಕ್ತಿ

ಉದಾಹರಣೆ : ಇಂದು ಜಾಡಮಾಲಿಗಳು ಮುಸ್ಕರವನ್ನು ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

सफ़ाई करने वाला व्यक्ति।

आज जमादारों ने हड़ताल कर दी है।
जमादार, झाड़ूकश, सफ़ाई कर्मचारी, सफाई कर्मचारी

An employee who sweeps (floors or streets etc.).

sweeper

चौपाल