ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಜಿ ಮಲ್ಲಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮಲ್ಲಿಗೆಯಂತಹ ಒಂದು ಜಾತಿಯ ಬಿಳಿ ಹೂ ಬಿಡುವ ಗಿಡ

ಉದಾಹರಣೆ : ಈ ಪುಷ್ಪವನದಲ್ಲಿ ಮಲ್ಲಿಗೆ, ಸಂಪಿಗೆ, ಜಾಜಿ ಮಲ್ಲಿಗೆ ಇಂತಹ ಹಲವಾರು ಹೂ ಗಿಡಗಳು ಇದೆ.


ಇತರ ಭಾಷೆಗಳಿಗೆ ಅನುವಾದ :

जूही की जाति का सफेद फूलों का एक पौधा।

इस पुष्पवाटिका में चमेली,जूही,निवारी आदि कई तरह के पौधे हैं।
निवारी

ಅರ್ಥ : ಬಿಳಿಯ ಬಣ್ಣದ ಸುಗಂಧ ಭರಿತವಾದ ಒಂದು ತರಹದ ಪುಷ್ಪ

ಉದಾಹರಣೆ : ಹೂಗಾರನು ಹೂ ತೋಟದಿಂದ ಜಾಜಿ ಮಲ್ಲಿಗೆ ಮತ್ತು ಇನ್ನೂ ಅನೇಕ ಪ್ರಕಾರದ ಹೂಗಳನ್ನು ತಂದು ಪುಷ್ಪಹಾರವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಸಣ್ಣ ಜಾಜಿ ಮಲ್ಲಿಗೆ


ಇತರ ಭಾಷೆಗಳಿಗೆ ಅನುವಾದ :

एक तरह का सफेद सुगंधित फूल।

माली पुष्पवाटिका से जूही और अन्य प्रकार के पुष्प लाकर पुष्पहार बना रहा है।
जुहि, जूही, पुष्पगंधा, पुष्पगन्धा, प्रहसंती, प्रहसन्ती, यूथिका, शंखधवना, शङ्खधवना

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಚಿಕ್ಕ, ದಟ್ಟವಾದ ಗಿಡ ಅದರಲ್ಲಿ ಬಿಳಿಯ ಸುಗಂದಭರಿತವಾದ ಹೂವುಗಳು ಬಿಡುತ್ತವೆ

ಉದಾಹರಣೆ : ಅವರು ಅವರ ಹೂವಿನ ತೋಟದಲ್ಲಿ ಜಾಜಿ ಮಲ್ಲಿಗೆ ಗಿಡವನ್ನು ಸಹ ಹಾಕಿದ್ದಾರೆ.

ಸಮಾನಾರ್ಥಕ : ಸಣ್ಣ ಜಾಜಿ ಮಲ್ಲಿಗೆ


ಇತರ ಭಾಷೆಗಳಿಗೆ ಅನುವಾದ :

एक छोटा, घना पौधा जिसमें सफेद सुगंधित फूल आते हैं।

उसने अपनी पुष्पवाटिका में जूही भी लगा रखी है।
जुही, जूही, पुष्पगंधा, पुष्पगन्धा, प्रहसंती, प्रहसन्ती, यूथिका, शंखधवना, शङ्खधवना

चौपाल