ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಯಮಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಯಮಾಲೆ   ನಾಮಪದ

ಅರ್ಥ : ಗೆದ್ದು ಬಂದವರನ್ನು ಸ್ವಾಗತಿಸುವಾಗ ಅಥವಾ ಅಂಭಿನಂದನೆಯನ್ನು ತಿಳಿಸುವಾಗ ಅವರಿಗೆ ಮಾಲೆ ಹಾಕುವರು

ಉದಾಹರಣೆ : ಗೆದ್ದು ಬಂದ ಶಾಸಕರಿಗೆ ಜನರು ವಿಜಯದ ಮಾಲೆಯನ್ನು ಹಾಕುತ್ತಿದ್ದರು.

ಸಮಾನಾರ್ಥಕ : ವಿಜಯದ ಮಾಲೆ, ವಿಜಯದ-ಮಾಲೆ, ವಿಜಯದಮಾಲೆ


ಇತರ ಭಾಷೆಗಳಿಗೆ ಅನುವಾದ :

विजयी का स्वागत या अभिनंदन करने के लिए उसको पहनाई जानेवाली माला।

लोग विजयी उम्मीदवार के गले में जयमाल डाल रहे थे।
जय-माल, जयमाल, जयमाला

Jewelry consisting of a cord or chain (often bearing gems) worn about the neck as an ornament (especially by women).

necklace

ಅರ್ಥ : ಹೂ ಮಾಲೆಯನ್ನು ಕನ್ಯೆಯು ತನ್ನ ಭಾವಿ ಪತಿಗೆ ಹಾಕುತ್ತಾಳೆವಿಜೇತರಿಗೆ ತೊಡಿಸುವ ಮಾಲೆ

ಉದಾಹರಣೆ : ಸೀತೆಯುವ ರಾಮನ ಕೊರಳಿಗೆ ಜಯಮಾಲೆಯನ್ನು ಹಾಕಿದಳು.

ಸಮಾನಾರ್ಥಕ : ಗೆಲುವಿ-ಮಾಲೆ, ಗೆಲುವಿಮಾಲೆ, ಜಯ-ಮಾಲೆ, ವಿಜಯ ಮಾಲೆ, ವಿಜಯ-ಮಾಲೆ, ವಿಜಯಮಾಲೆ


ಇತರ ಭಾಷೆಗಳಿಗೆ ಅನುವಾದ :

वह माला जिसे कन्या अपने भावी पति को पहनाती है।

सीता ने राम के गले में जयमाला डाल दी।
जय-माल, जयमाल, जयमाला, वरमाल, वरमाला

चौपाल