ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಪ್ತಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಜಪ್ತಿ ಮಾಡು   ಕ್ರಿಯಾಪದ

ಅರ್ಥ : ಸಂಪತ್ತು ಅಧಿಕಾರ ಮುಂತಾದವುಗಳನ್ನು ಬಲವಂತವಾಗಿ ತನ್ನ ವಶಕ್ಕೆಪಡಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಪೊಲೀಸರು ಅವನ ಕಾರನ್ನು ಜಪ್ತಿ ಮಾಡಿದರು.

ಸಮಾನಾರ್ಥಕ : ಮುಟ್ಟುಗೋಲು ಹಾಕು


ಇತರ ಭಾಷೆಗಳಿಗೆ ಅನುವಾದ :

संपत्ति, अधिकार आदि अपने कब्जे में लेना।

पुलिस ने उसकी कार जब्त कर ली है।
आसंजन करना, क़ुर्क़ी करना, कुड़क करना, कुरकी करना, कुर्क करना, कुर्की करना, जब्त करना, जब्ती करना, ज़ब्त करना

चौपाल