ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಗ್ಗು ಪದದ ಅರ್ಥ ಮತ್ತು ಉದಾಹರಣೆಗಳು.

ಜಗ್ಗು   ನಾಮಪದ

ಅರ್ಥ : ಎಳೆಯುವ ಕ್ರಿಯೆ

ಉದಾಹರಣೆ : ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.

ಸಮಾನಾರ್ಥಕ : ಎಳೆ


ಇತರ ಭಾಷೆಗಳಿಗೆ ಅನುವಾದ :

तानने की क्रिया या भाव।

अधिक तानने के कारण रबर टूट गया।
खींच, खींचना, तान, तानना

The action of stretching something tight.

Tension holds the belt in the pulleys.
tension

ಜಗ್ಗು   ಕ್ರಿಯಾಪದ

ಅರ್ಥ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

ಉದಾಹರಣೆ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

ಸಮಾನಾರ್ಥಕ : ಎಳೆ, ದರದರ ಎಳೆ, ಬಿಗಿ


ಇತರ ಭಾಷೆಗಳಿಗೆ ಅನುವಾದ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

ಉದಾಹರಣೆ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

ಸಮಾನಾರ್ಥಕ : ಎಳೆ, ಕೀಳು


ಇತರ ಭಾಷೆಗಳಿಗೆ ಅನುವಾದ :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

ಅರ್ಥ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

ಉದಾಹರಣೆ : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

ಸಮಾನಾರ್ಥಕ : ಆಕರ್ಷಿಸು, ಎಳೆ, ಸೆಳೆ


ಇತರ ಭಾಷೆಗಳಿಗೆ ಅನುವಾದ :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

ಅರ್ಥ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

ಸಮಾನಾರ್ಥಕ : ಅಂಜು, ಅಳುಕು, ಬಗ್ಗು

ಅರ್ಥ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

ಉದಾಹರಣೆ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

ಸಮಾನಾರ್ಥಕ : ಎಳೆ, ಬಿಗಿ


ಇತರ ಭಾಷೆಗಳಿಗೆ ಅನುವಾದ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

ಅರ್ಥ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ಉದಾಹರಣೆ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

ಸಮಾನಾರ್ಥಕ : ಎಲೆ, ಬಿಗಿ


ಇತರ ಭಾಷೆಗಳಿಗೆ ಅನುವಾದ :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch

चौपाल