ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಂಗು ಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಂಗು ಹಿಡಿ   ಕ್ರಿಯಾಪದ

ಅರ್ಥ : ಗಾಳಿ, ತೇವಾಂಶ, ಆಮ್ಲ ಮೊದಲಾದವುಗಳಿಂದ ಲೋಹದ ಪಾತ್ರಗಳು ತುಕ್ಕು ಹಿಡಿಯುವ ಕ್ರಿಯೆ

ಉದಾಹರಣೆ : ನಮ್ಮ ಮನೆಯಲ್ಲಿ ಅನೇಕ ಪಾತ್ರೆಗಳು ತುಕ್ಕು_ಹಿಡಿಯುತ್ತವೆ.

ಸಮಾನಾರ್ಥಕ : ಕಿಲುಬು ಹಿಡಿ, ತುಕ್ಕು ಹಿಡಿ


ಇತರ ಭಾಷೆಗಳಿಗೆ ಅನುವಾದ :

हवा, नमी, अम्ल आदि की उपस्थिति में धातु का बर्बाद होना।

कभी-कभी ज़ंगरोधी बर्तनों में भी ज़ंग लग जाता है।
जंग खाना, जंग लगना, ज़ंग खाना, ज़ंग लगना, मुरचा खाना, मुरचा लगना, मुर्चा खाना, मुर्चा लगना, मोरचा खाना, मोरचा लगना

ಅರ್ಥ : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

ಉದಾಹರಣೆ : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

ಸಮಾನಾರ್ಥಕ : ತಿನ್ನು, ತುಕ್ಕು ಹಿಡಿ


ಇತರ ಭಾಷೆಗಳಿಗೆ ಅನುವಾದ :

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना

चौपाल