ಅರ್ಥ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ
ಉದಾಹರಣೆ :
ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
A lightweight handheld collapsible canopy.
umbrellaಅರ್ಥ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ
ಉದಾಹರಣೆ :
ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.
ಸಮಾನಾರ್ಥಕ : ಕೊಡೆ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ
ಇತರ ಭಾಷೆಗಳಿಗೆ ಅನುವಾದ :
देवों की मूर्तियों के ऊपर लगाई जानेवाली धातु की छतरी।
इस मंदिर में प्रत्येक मूर्ति के ऊपर सोने का छत्र लगा हुआ है।ಅರ್ಥ : ಯಾವುದೋ ಒಂದು ಮರದ ರೆಂಬೆ ಕೊಂಬೆಗಳು ಛತ್ರಿಯ ಹಾಗೆ ಹರಡಿಕೊಂಡಿರುವ
ಉದಾಹರಣೆ :
ಗಸಗಸೆ ಮರವು ಛತ್ರಿ ಮರ.
ಇತರ ಭಾಷೆಗಳಿಗೆ ಅನುವಾದ :