ಅರ್ಥ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ
ಉದಾಹರಣೆ :
ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.
ಸಮಾನಾರ್ಥಕ : ಕತ್ತಿ, ಚಾಕು, ಚಿಕ್ಕ ಕತ್ತಿ
ಇತರ ಭಾಷೆಗಳಿಗೆ ಅನುವಾದ :
A weapon with a handle and blade with a sharp point.
knife