ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೀಪು ಪದದ ಅರ್ಥ ಮತ್ತು ಉದಾಹರಣೆಗಳು.

ಚೀಪು   ನಾಮಪದ

ಅರ್ಥ : ಹೀರುವ ಅಥವಾ ಚೀಪುವ ಭಾವ

ಉದಾಹರಣೆ : ರಾಮು ಮಾವಿನ ಹಣ್ಣನ್ನು ಚೀಪಿದ ಮೇಲೆ ಎಸೆದು ಬಿಟ್ಟನು.

ಸಮಾನಾರ್ಥಕ : ಹೀರು


ಇತರ ಭಾಷೆಗಳಿಗೆ ಅನುವಾದ :

चूसने की क्रिया।

चूसने के बाद रामू ने आम की गुठली को फेंक दिया।
चुसाई, चूषण, चूसन, चूसना

The act of sucking.

suck, sucking, suction

ಚೀಪು   ಕ್ರಿಯಾಪದ

ಅರ್ಥ : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು

ಉದಾಹರಣೆ : ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.

ಸಮಾನಾರ್ಥಕ : ಹೀರು


ಇತರ ಭಾಷೆಗಳಿಗೆ ಅನುವಾದ :

किसी चीज़ को मुँह में दबाकर उसका रस पीना।

राम आम चूस रहा है।
चूसना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck

ಚೀಪು   ಗುಣವಾಚಕ

ಅರ್ಥ : ಯಾವುದು ಹೀರುವುದಕ್ಕೆ ಮತ್ತು ಚೀಪುವುದಕ್ಕೆ ಯೋಗ್ಯವಾಗಿದೆಯೋ

ಉದಾಹರಣೆ : ಅವನು ಕಬ್ಬಿನ ರಸವನ್ನು ಹೀರುತ್ತಿದ್ದಾನೆ.

ಸಮಾನಾರ್ಥಕ : ಚೀಪುವ, ಚೀಪುವಂತ, ಚೀಪುವಂತಹ, ಹೀರುವ, ಹೀರುವಂತ, ಹೀರುವಂತಹ


ಇತರ ಭಾಷೆಗಳಿಗೆ ಅನುವಾದ :

जो चूसने के योग्य हो।

यह गन्ना चूषणीय है।
चूषणीय, चूष्य, चूसनीय

चौपाल