ಅರ್ಥ : ಯಾವುದೇ ಬಟ್ಟೆ ಕ್ಯಾನ್ವಾಸು ಬೋರ್ಡ್ ಮುಂತಾದವುಗಳು ಚಿತ್ರ ಮತ್ತು ಅಂಕಿತಗಳಿಂದ ಚಿತ್ರವತ್ತಾಗಿರುವಿಕೆ
ಉದಾಹರಣೆ :
ಚಿತ್ರಾಂಕಿತ ಪರದೆಯನ್ನು ಮನೆಯ ಮುಂಭಾಗದಲ್ಲಿ ಇಳಿಬಿಡಲಾಗಿದೆ.
ಸಮಾನಾರ್ಥಕ : ಚಿತ್ರಾಂಕಿತ, ಚಿತ್ರಾಂಕಿತವಾದಂತ, ಚಿತ್ರಾಂಕಿತವಾದಂತಹ
ಇತರ ಭಾಷೆಗಳಿಗೆ ಅನುವಾದ :