ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಗುರು ಪದದ ಅರ್ಥ ಮತ್ತು ಉದಾಹರಣೆಗಳು.

ಚಿಗುರು   ನಾಮಪದ

ಅರ್ಥ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ

ಉದಾಹರಣೆ : ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.

ಸಮಾನಾರ್ಥಕ : ಕುಡಿ, ಮೊಳಕೆ


ಇತರ ಭಾಷೆಗಳಿಗೆ ಅನುವಾದ :

बीज में से निकला हुआ पहला छोटा कोमल डंठल जिसमें नये पत्ते निकलते है।

खेत में चने के अंकुर निकल आये हैं।
अँकरा, अँकरी, अँखुआ, अँखुआँ, अंकरा, अंकरी, अंकुर, अंखुआ, अंखुआं, कल्ला, कोंपल, गाभ, तीकरा, तोक्म

A newly grown bud (especially from a germinating seed).

sprout

ಅರ್ಥ : ಮರದ ಟೊಂಗೆಯ ಮೇಲಿನ ಭಾಗ

ಉದಾಹರಣೆ : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

ಸಮಾನಾರ್ಥಕ : ಅಂಕುರ, ಕುಡಿ, ತೆನೆ, ಮೊಳಕೆದೋರು


ಇತರ ಭಾಷೆಗಳಿಗೆ ಅನುವಾದ :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

ಅರ್ಥ : ಮಾವಿನ ಹೂವಿನ ಚಿಗುರು

ಉದಾಹರಣೆ : ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಮಾವಿನ ಮರದಲ್ಲಿ ಚಿಗುರು ಕಾಣಿಸಲಾರಂಭಿಸುತ್ತದೆ.


ಇತರ ಭಾಷೆಗಳಿಗೆ ಅನುವಾದ :

आम की मंजरी।

वसंत ऋतु का आगमन होते ही आम के पेड़ों में बौर लगने लगते हैं।
टोंस, टोन्स, डाभ, बउर, बौर, मोर

ಚಿಗುರು   ಕ್ರಿಯಾಪದ

ಅರ್ಥ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ

ಉದಾಹರಣೆ : ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.

ಸಮಾನಾರ್ಥಕ : ಬೆಳೆ


ಇತರ ಭಾಷೆಗಳಿಗೆ ಅನುವಾದ :

विस्तार या परिणाम से अधिक होना या वृद्धि को प्राप्त होना।

उचित देखभाल में पौधे जल्दी बढ़ते हैं।
बढ़ जाना, बढ़ना

Increase in size by natural process.

Corn doesn't grow here.
In these forests, mushrooms grow under the trees.
Her hair doesn't grow much anymore.
grow

ಅರ್ಥ : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು

ಉದಾಹರಣೆ : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.

ಸಮಾನಾರ್ಥಕ : ಹೂ ಬಿಡು


ಇತರ ಭಾಷೆಗಳಿಗೆ ಅನುವಾದ :

पेड़ में बौर या मंजरी निकलना।

फाल्गुन में आम बौराते हैं।
बौर आना, बौरना, बौराना, मौरना

ಅರ್ಥ : ಉತ್ಪತ್ತಿ ಮಾಡುವ ಕ್ರಿಯೆ

ಉದಾಹರಣೆ : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

ಸಮಾನಾರ್ಥಕ : ಮೇಲೇಳು, ಹುಟ್ಟು

चौपाल