ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾವಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಾವಟಿ   ನಾಮಪದ

ಅರ್ಥ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

ಉದಾಹರಣೆ : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಕೋರಡಾ, ಕೋರಡೆ, ಕೋಲು, ಚಬುಕ, ಚಾಟಿ, ಬಡಿಗೆ, ಬಾರ ಕೋಲು, ಬಾರಕೋಲು


ಇತರ ಭಾಷೆಗಳಿಗೆ ಅನುವಾದ :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

ಅರ್ಥ : ಒಂದು ಪ್ರಕಾರದ ಚಬುಕ

ಉದಾಹರಣೆ : ಅವರು ಚಾವಟಿಯಿಂದ ಕುದುರೆಗೆ ಹೊಡೆಯುತ್ತಿದ್ದಾರೆ.

ಸಮಾನಾರ್ಥಕ : ಕೋರಡಾ, ಬಾರಕೋಲು


ಇತರ ಭಾಷೆಗಳಿಗೆ ಅನುವಾದ :

एक प्रकार का चाबुक।

वह घोड़े को गलके से मार रहा है।
गलका

चौपाल