ಅರ್ಥ : ಗೌರಿವರ್ಣದ ಸ್ತ್ರೀ
ಉದಾಹರಣೆ :
ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ
ಸಮಾನಾರ್ಥಕ : ಗೌರಿವರ್ಣದ ಸ್ತ್ರೀ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರಿ
ಇತರ ಭಾಷೆಗಳಿಗೆ ಅನುವಾದ :
वह स्त्री जो गौर वर्ण की हो।
वह साधारण परिवार में उत्पन्न गाँव की गोरी है।ಅರ್ಥ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು
ಉದಾಹರಣೆ :
ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.
ಸಮಾನಾರ್ಥಕ : ಅಪ್ಸರೆ, ಸೌಂದರ್ಯವತಿ
ಇತರ ಭಾಷೆಗಳಿಗೆ ಅನುವಾದ :
(Islam) one of the dark-eyed virgins of perfect beauty believed to live with the blessed in Paradise.
houriಅರ್ಥ : ಯಾರೋ ಒಬ್ಬರು ತಮ್ಮ ರೂಪ ಲಾವಣ್ಯದ ಬಗೆಗೆ ಹೆಮ್ಮೆ ಇಟ್ಟುಕೊಂಡಿರುವರು
ಉದಾಹರಣೆ :
ಕೋಮಲಾಂಗಿಯು ನವಯೌವನದಿಂದ ಬಳುಕುತ್ತಾ ಹೋಗುತ್ತಿದ್ದಳು.
ಸಮಾನಾರ್ಥಕ : ಕೋಮಲಾಂಗಿ, ಕೋಮಲಾಂಗಿಯಾದ, ಕೋಮಲಾಂಗಿಯಾದಂತ, ಕೋಮಲಾಂಗಿಯಾದಂತಹ, ಚಲುವೆಯಾದ, ಚಲುವೆಯಾದಂತ, ಚಲುವೆಯಾದಂತಹ, ಸುಂದರಿ, ಸುಂದರಿಯಾದ, ಸುಂದರಿಯಾದಂತ, ಸುಂದರಿಯಾದಂತಹ, ಸುರಸುಂದರಾಗಿ, ಸುರಸುಂದರಾಗಿರುವ, ಸುರಸುಂದರಾಗಿರುವಂತ, ಸುರಸುಂದರಾಗಿರುವಂತಹ
ಇತರ ಭಾಷೆಗಳಿಗೆ ಅನುವಾದ :
जो अपने रूप पर अभिमान करती हो।
रूप अभिमानिनी नवयौवना इठला कर चल रही थी।