ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಮತ್ಕಾರಿಕವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಚಮತ್ಕಾರಿಕವಾದಂತ   ಗುಣವಾಚಕ

ಅರ್ಥ : ಯಾವುದೇ ಕೆಲಸ ಘಟನೆ ಮುಂತಾದವುಗಳಿಂದ ಚಕಿತಗೊಳಿಸುವಂತಹದ್ದು

ಉದಾಹರಣೆ : ಜಾದುಗಾರನು ತನ್ನ ಚಮತ್ಕಾರಿ ಕೈವಾಡಗಳಿಂದಾಗಿ ಎಲ್ಲರನ್ನು ದಿಗ್ಭ್ರಾಂತರನ್ನಾಗಿಸಿದ್ದಾನೆ.

ಸಮಾನಾರ್ಥಕ : ಚಮತ್ಕಾರಿ, ಚಮತ್ಕಾರಿಕ, ಚಮತ್ಕಾರಿಕವಾದ, ಚಮತ್ಕಾರಿಕವಾದಂತಹ, ಚಮತ್ಕಾರಿಯಾದ, ಚಮತ್ಕಾರಿಯಾದಂತ, ಚಮತ್ಕಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें कोई चमत्कार हो।

जादूगर का चमत्कारी खेल देखकर हम अचंभित हो गये।
करिश्माई, चमत्कारपूर्ण, चमत्कारी, चामत्कारिक, जादुई, तिलस्मी, तिलिस्मी, हैरत अंगेज़

Possessing or using or characteristic of or appropriate to supernatural powers.

Charming incantations.
Magic signs that protect against adverse influence.
A magical spell.
'tis now the very witching time of night.
Wizard wands.
Wizardly powers.
charming, magic, magical, sorcerous, witching, wizard, wizardly

चौपाल