ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಪ್ಪಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಪ್ಪಲಿ   ನಾಮಪದ

ಅರ್ಥ : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

ಉದಾಹರಣೆ : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

ಸಮಾನಾರ್ಥಕ : ಎಕ್ಕಡ, ಕೆರವು, ಜೋಡು, ಪಾಪೋಸು


ಇತರ ಭಾಷೆಗಳಿಗೆ ಅನುವಾದ :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

ಅರ್ಥ : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ

ಉದಾಹರಣೆ : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.

ಸಮಾನಾರ್ಥಕ : ಎಕ್ಕಡ, ಪಾದರಕ್ಷೆ, ಸ್ಲಿಪರ್


ಇತರ ಭಾಷೆಗಳಿಗೆ ಅನುವಾದ :

सुरक्षा के लिए पैरों में पहना जाने वाला चर्म आदि का साधन।

कृपया पादत्राण बाहर रखिए।
पदत्राण, पादत्राण

ಅರ್ಥ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ಉದಾಹರಣೆ : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

ಸಮಾನಾರ್ಥಕ : ಎಕ್ಕಡ, ಕೆರವು, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು


ಇತರ ಭಾಷೆಗಳಿಗೆ ಅನುವಾದ :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

ಅರ್ಥ : ಒಂದು ಪ್ರಕಾರದ ಪ್ಲಾಸ್ಟಿಕ್, ರಬ್ಬರ್ ನಿಂದ ಮಾಡಿದಂತಹ ಚಪ್ಪಲಿ

ಉದಾಹರಣೆ : ಮಹೇಶನು ಚಪ್ಪಲಿಯನ್ನು ಹಾಕಿಕೊಂಡು ಮಳೆಯಲ್ಲಿ ಹೋದನು.


ಇತರ ಭಾಷೆಗಳಿಗೆ ಅನುವಾದ :

एक प्रकार की चप्पल जिसमें एड़ी, पैर आदि को बाँधने के लिए पट्टे होते हैं।

बारिश के दिनों में महेश बरसाती सैंडल पहनता है।
पाँवड़ी, पावँड़ी, संडिल, सन्डिल, सैंडल, सैंडिल, सैन्डल, सैन्डिल

A shoe consisting of a sole fastened by straps to the foot.

sandal

ಅರ್ಥ : ಬೂಟಿನ ತರಹ ಒಂದು ವಸ್ತುವನ್ನು ಕಾಲಿಗೆ ಧರಿಸುತ್ತಾರೆ ಮತ್ತು ಅದರ ಮೇಲೆ ಚರ್ಮ ಮುಂತಾದವುಗಳ ಪಟ್ಟಿಯನ್ನು ಹಾಕಿರುತ್ತಾರೆ

ಉದಾಹರಣೆ : ನನ್ನ ಚಪ್ಪಲಿ ಕಿತ್ತು ಹೋಯಿತು.

ಸಮಾನಾರ್ಥಕ : ಮೆಟ್ಟು ಎಕ್ಕಡ


ಇತರ ಭಾಷೆಗಳಿಗೆ ಅನುವಾದ :

खुली एड़ी की एक प्रकार की वस्तु जो जूते की जगह पहनी जाती है और जिसके ऊपर चमड़े आदि की पट्टियाँ लगी रहती हैं।

मेरी चप्पल टूट गई।
चप्पल

A slipper that has no fitting around the heel.

mule, scuff

चौपाल