ಅರ್ಥ : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ
ಉದಾಹರಣೆ :
ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.
ಸಮಾನಾರ್ಥಕ : ತದಿಗೆ, ತೃತೀಯೆ, ಭಾದ್ರಪದ ತೃತೀಯಾ
ಇತರ ಭಾಷೆಗಳಿಗೆ ಅನುವಾದ :
A day or period of time set aside for feasting and celebration.
festivalಅರ್ಥ : ಚೈತ್ರ ಮಾಸದ ಶುಕ್ಲ ಪಕ್ಷದ ತೃತೀಯ ದಿನ
ಉದಾಹರಣೆ :
ಗೌರಿ ಪೂಜೆಯ ಹಬ್ಬದಂದು ಹೆಂಗಸರು ಗಣೇಶ ಮತ್ತು ಗೌರಿಯ ಪೂಜೆ ಮಾಡುವರು.
ಸಮಾನಾರ್ಥಕ : ಗೌರಿ-ಹಬ್ಬ, ಗೌರಿಪೂಜೆಯ ಹಬ್ಬ
ಇತರ ಭಾಷೆಗಳಿಗೆ ಅನುವಾದ :
चैत्र माह के शुक्लपक्ष की तृतीया।
गनगौर के दिन स्त्रियाँ गणेश और गौरी की पूजा करती हैं।A day or period of time set aside for feasting and celebration.
festival