ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೌಡ ಪದದ ಅರ್ಥ ಮತ್ತು ಉದಾಹರಣೆಗಳು.

ಗೌಡ   ನಾಮಪದ

ಅರ್ಥ : ಒಂದು ಆದರಸೂಚಕ ಪದವಿ

ಉದಾಹರಣೆ : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

ಸಮಾನಾರ್ಥಕ : ನಾಯಕ, ಮುಖ್ಯಸ್ಥ


ಇತರ ಭಾಷೆಗಳಿಗೆ ಅನುವಾದ :

एक आदरसूचक उपाधि।

चौधरी चरण सिंह एक अच्छे नेता थे।
चौधरी

ಅರ್ಥ : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

ಉದಾಹರಣೆ : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

ಸಮಾನಾರ್ಥಕ : ನಾಯಕ, ಮುಖ್ಯಸ್ಥ


ಇತರ ಭಾಷೆಗಳಿಗೆ ಅನುವಾದ :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

चौपाल