ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಗೋಧಿ   ನಾಮಪದ

ಅರ್ಥ : ಒಂದು ಧಾನ್ಯ ಅದರ ಹಿಟ್ಟಿನಿಂದ ರೊಟ್ಟಿಯನ್ನು ಮಾಡುತ್ತಾರೆ

ಉದಾಹರಣೆ : ರೈತರು ಗೋಧಿಯನ್ನು ವಖಾರದಲ್ಲಿ ಹಾಕುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

एक अनाज जिसके आटे की रोटी बनती है।

किसान गेहूँ को बखार में डाल रहा है।
कनक, गंदुम, गन्दुम, गेहूँ, गेहूं, गोधूम, बहुदुग्ध, शुक्रद, सुमन

ಅರ್ಥ : ಗೋಧಿಯ ರೀತಿಯ ಒಂದು ಗಿಡ ಅದರ ಧಾನ್ಯದಿಂದ ಹಿಟ್ಟನ್ನು ಮಾಡುತ್ತಾರೆ

ಉದಾಹರಣೆ : ಶಾಮನು ಹೊಲದಲ್ಲಿ ಜವೆ ಗೋದಿಗೆ ನೀರು ಹಾಯಿಸುತ್ತಿದ್ದಾನೆ.

ಸಮಾನಾರ್ಥಕ : ಜವೆ, ಜವೆ ಗೋಧಿ


ಇತರ ಭಾಷೆಗಳಿಗೆ ಅನುವಾದ :

गेहूँ की तरह का एक पौधा जिसके दानों का आटा बनता है।

श्यामू खेत में जौ की सिंचाई कर रहा है।
जव, जौ, तीक्ष्णप्रिय, तीक्ष्णशूक, दिव्य, धान्यपति, धान्यराज, प्रावट, मेध्य, यव, यवक, शतपर्व्विका

Cultivated since prehistoric times. Grown for forage and grain.

barley

चौपाल