ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೇರುಬೀಜ ಪದದ ಅರ್ಥ ಮತ್ತು ಉದಾಹರಣೆಗಳು.

ಗೇರುಬೀಜ   ನಾಮಪದ

ಅರ್ಥ : ಒಂದು ತಿನ್ನುವ ಅಥವಾ ಖಾದ್ಯ ಫಲ ಅದರ ತಿರುಳಿನ ಉಪಯೋಗ ಒಣಹಣ್ಣುಗಳ ರೂಪದಲ್ಲಿರುತ್ತದೆ

ಉದಾಹರಣೆ : ಅವನು ಪುಷ್ಟದೃಢವಾಗಲು ಪ್ರತಿದಿನ ಗೋಡಂಬಿ, ಒಣದ್ರಾಕ್ಷಿಯನ್ನು ತಿನ್ನುತ್ತಾನೆ.

ಸಮಾನಾರ್ಥಕ : ಗೋಡಂಬಿ


ಇತರ ಭಾಷೆಗಳಿಗೆ ಅನುವಾದ :

एक खाद्य फल जिसकी गिरी का उपयोग मेवे के रूप में होता है।

काजू से शराब बनाई जाती है।
काजू

Kidney-shaped nut edible only when roasted.

cashew, cashew nut

ಅರ್ಥ : ಗೋಡಂಬಿ ಹಣ್ಣಿನ ಬೀಜ

ಉದಾಹರಣೆ : ಅವನು ಗೋಡಂಬಿಯನ್ನು ತಿನ್ನುತ್ತಿದ್ದಾನೆ.

ಸಮಾನಾರ್ಥಕ : ಗೋಡಂಬಿ, ಗೋಡಂಬೆ


ಇತರ ಭಾಷೆಗಳಿಗೆ ಅನುವಾದ :

काजू के फल का बीज।

वह पुष्ट होने के लिए प्रतिदिन काजू, किशमिश आदि खाता है।
काजू

Kidney-shaped nut edible only when roasted.

cashew, cashew nut

चौपाल