ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೆರೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಗೆರೆ ಹಾಕು   ಕ್ರಿಯಾಪದ

ಅರ್ಥ : ಕಣದಲ್ಲಿ ಭತ್ತದ ಕಾಳಿನ ರಾಶಿಯ ಮೇಲೆ ಗುರುತಿಗಾಗಿ ಮಣ್ಣು ಅಥವಾ ಬೂದಿಯಿಂದ ಗುರುತು ಮಾಡುವ ಪ್ರಕ್ರಿಯೆ

ಉದಾಹರಣೆ : ರೈತ ಗೋಧಿಯ ರಾಶಿಯ ಮೇಲೆ ಚಿಹ್ನೆ-ಹಾಕುತ್ತಿದ್ದಾನೆ.

ಸಮಾನಾರ್ಥಕ : ಚಿನ್ನೆ ಹಾಕು, ಚಿಹ್ನೆ-ಹಾಕು, ಮೇರೆ ಕಟ್ಟು


ಇತರ ಭಾಷೆಗಳಿಗೆ ಅನುವಾದ :

खलिहान में अन्न राशि पर मिट्टी या राख से छापा लगाना।

किसान गेहूँ की राशि को चाक रहा है।
चाकना

ಅರ್ಥ : ಆಟದಲ್ಲಿ ರೇಖೆಯನ್ನು ದಾಟಿ ಹೊರಗೆ ಹೋಗಬಾರದೆಂದು ನಾಲ್ಕು ಕಡೆಯು ರೇಖೆಯನ್ನು ಎಳೆದಿರುವ ಪ್ರಕ್ರಿಯೆ

ಉದಾಹರಣೆ : ಮಗು ಕಬ್ಬಡಿಯನ್ನು ಆಟವಾಡಲು ಮೈದಾನದಲ್ಲಿ ಗೆರೆ ಕೊರೆಯುತ್ತಿದ್ದ.

ಸಮಾನಾರ್ಥಕ : ಗೆರೆ ಕೊರೆ


ಇತರ ಭಾಷೆಗಳಿಗೆ ಅನುವಾದ :

सीमाबद्ध करने के लिए चारों ओर रेखा खींचना।

बच्चे कबड्डी के मैदान को चाक रहे हैं।
चाकना, हद बाँधना, हद बांधना

Set boundaries to and delimit.

Mark out the territory.
mark off, mark out

चौपाल