ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುರು-ಪುಷ್ಯ ಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗುರುವಾರದ ದಿನ ಮತ್ತು ಪುಷ್ಯ ನಕ್ಷತ್ರ ಎಡರೂ ಸೇರಿ ಉಂಟಾಗುವ ಯೋಗ

ಉದಾಹರಣೆ : ಗುರು ಪುಷ್ಯ ಯೋಗದಲ್ಲಿ ಬೆಳ್ಳಿ, ಚಿನ್ನ, ಹೊಸ ವಾಹನಗಳ ಖರೀದಿ ಹಾಗೂ ಗುರುವಿಗೆ ಸಂಬಂಧಿಸಿದ ವಸ್ತುಗಳ ಖರೀದಿಯು ಅತ್ಯಧಿಕ ಲಾಭವನ್ನು ನೀಡುತ್ತವೆ.

ಸಮಾನಾರ್ಥಕ : ಗುರು ಪುಷ್ಯ ಯೋಗ, ಪುಷ್ಯಾಮೃತ ಯೋಗ


ಇತರ ಭಾಷೆಗಳಿಗೆ ಅನುವಾದ :

गुरुवार के दिन पुष्य नक्षत्र के आने से होने वाला योग।

गुरु पुष्य योग में चाँदी, सोने, नये वाहन, बही-खातों की खरीदारी एवं गुरु ग्रह से संबंधित वस्तुएँ अत्यधिक लाभ प्रदान करती हैं।
गुरु पुष्य योग, गुरु-पुष्य योग, पुष्यामृत योग

चौपाल