ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಗಾಯಗೊಳಿಸು   ಕ್ರಿಯಾಪದ

ಅರ್ಥ : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ

ಉದಾಹರಣೆ : ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.

ಸಮಾನಾರ್ಥಕ : ಆಘಾತ ಕೊಡು, ಗಾಯ ಮಾಡು, ಪೆಟ್ಟು ಕೊಡು


ಇತರ ಭಾಷೆಗಳಿಗೆ ಅನುವಾದ :

किसी को आघात या चोट पहुँचाना।

उसने मुझे पेन की नोक से लगाया।
लगाना

Give trouble or pain to.

This exercise will hurt your back.
hurt

चौपाल