ಅರ್ಥ : ಸಾರಾಯಿ ಮಾಡಿದ ಮೇಲೆ ಅಥವಾ ಬಟ್ಟಿಯಿಳಿಸಿದ ಮೇಲೆ ಉಳಿಯುವ ಮೊಳೆತ ಜವೆ ಗೋದಿಯ ಕಸರು
ಉದಾಹರಣೆ :
ನನ್ನ ತಂದೆ ಪ್ರತಿದಿನ ಗಸಿಕಾಳುಗಳನ್ನು ತಿನ್ನುತ್ತಾರೆ.
ಸಮಾನಾರ್ಥಕ : ಗಸಿಮಾಲ್ಟು, ಬಟ್ಟಿಯುಳಿಕೆಯ ಕಾಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಾರಾಯಿ ಮಾಡಿದ ಮೇಲೆ ಅಥವಾ ಬಟ್ಟಿಯಿಳಿಸಿದ ಮೇಲೆ ಉಳಿಯುವ ಮೊಳೆತ ಗೋದಿಯ ಕಸರು
ಉದಾಹರಣೆ :
ಅಮ್ಮ ಗಸಿಕಾಳುಗಳನ್ನು ಹುರಿಯುತ್ತಿದ್ದಾಳೆ.
ಸಮಾನಾರ್ಥಕ : ಗಸಿಮಾಲ್ಟು, ಬಟ್ಟಿಯುಳಿಕೆಯ ಕಾಳು
ಇತರ ಭಾಷೆಗಳಿಗೆ ಅನುವಾದ :