ಅರ್ಥ : ಹಗ್ಗದ ಪಾಶ ಕೊರಳಿಗೆ ಸಿಕ್ಕು ಬೀಳುವುದರಿಂದ ಉಸಿರುಗಟ್ಟುತ್ತದೆ ಮತ್ತು ಮನುಷ್ಯ ಸತ್ತು ಹೋಗುತ್ತಾನೆ
ಉದಾಹರಣೆ :
ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಭಗ್ತಸಿಂಹನು ನೇಣು ಹಗ್ಗವನ್ನು ಸಂತೋಷದಿಂದ ತಮ್ಮ ಕುತ್ತಿಗೆಗೆ ಹಾಕಿಕೊಂಡರು ಅಥವಾ ಗಲ್ಲಿಗೆ ಶರಣಾದರು.
ಸಮಾನಾರ್ಥಕ : ಫಾಸಿ, ಶೂಲಕ್ಕೇರಿಸುವ ಕ್ರಿಯೆ
ಇತರ ಭಾಷೆಗಳಿಗೆ ಅನುವಾದ :
A loop formed in a cord or rope by means of a slipknot. It binds tighter as the cord or rope is pulled.
noose, running noose, slip nooseಅರ್ಥ : ಸಿಮೆಯನ್ನು ಗುರುತು ಮಾಡುವ ಕೆಲಸ
ಉದಾಹರಣೆ :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
ಸಮಾನಾರ್ಥಕ : ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮಾರೇಖೆ, ಸೀಮೆ
ಇತರ ಭಾಷೆಗಳಿಗೆ ಅನುವಾದ :