ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗರ್ಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ಗರ್ಜನೆ   ನಾಮಪದ

ಅರ್ಥ : ಗುಡುಗಿನ ಶಬ್ದ

ಉದಾಹರಣೆ : ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.

ಸಮಾನಾರ್ಥಕ : ಗುಡುಗು, ಮೇಘಧ್ವನಿ


ಇತರ ಭಾಷೆಗಳಿಗೆ ಅನುವಾದ :

गड़गड़ाने का शब्द।

बादल की गड़गड़ाहट सुनते ही बच्चे घर की ओर भागे।
गड़गड़, गड़गड़ाहट

A loud low dull continuous noise.

They heard the rumbling of thunder.
grumble, grumbling, rumble, rumbling

ಅರ್ಥ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು

ಉದಾಹರಣೆ : ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.

ಸಮಾನಾರ್ಥಕ : ಕೂಗು ಅಟ್ಟುವಿಕೆ, ಹೊಡೆಯುವಿಕೆ


ಇತರ ಭಾಷೆಗಳಿಗೆ ಅನುವಾದ :

जंगली जानवरों का शिकार करने के लिए उन्हें हाँककर ऐसी जगह ले जाने की क्रिया जहाँ से उनका सहजता से शिकार हो सके।

हाँके के बाद आदमखोर शेर मारा गया।
हँकवा, हंकवा, हाँका, हांका

A hunt in which beaters force the game to flee in the direction of the hunter.

battue

ಅರ್ಥ : ಹೆದರಿಕೆ ಹುಟ್ಟಿಸಲು ಮಾಡುವ ಜೋರಾದ ಶಬ್ದ

ಉದಾಹರಣೆ : ಭೀಮನ ಗರ್ಜನೆ ಕೇಳಿ ಕೌರವರು ಹೆದರುತ್ತಿದ್ದರು.

ಸಮಾನಾರ್ಥಕ : ಅಬ್ಬರ, ಆರ್ಭಟ, ಮೊರೆತ


ಇತರ ಭಾಷೆಗಳಿಗೆ ಅನುವಾದ :

भयभीत करने के लिए जोर से किया जाने वाला शब्द।

भीम का हुंकार सुनकर कौरव डर जाते थे।
गरज, गर्जन, गर्जना, हुंकार

A deep prolonged loud noise.

boom, roar, roaring, thunder

ಅರ್ಥ : ಯಾವುದೋ ಭಯಂಕರ ಪ್ರಾಣಿಯ ಗೋರ ಶಬ್ದ

ಉದಾಹರಣೆ : ಸಿಂಹದ ಗರ್ಜನೆ ಕೇಳಿ ಜನರು ಆಕಡೆ-ಇಕಡೆ ಓಡಲು ಪ್ರಾರಂಭಿಸಿದರು


ಇತರ ಭಾಷೆಗಳಿಗೆ ಅನುವಾದ :

किसी भयंकर जन्तु का घोर शब्द।

शेर का गर्जन सुनकर लोग इधर-उधर भागने लगे।
गरज, गरजन, गर्जन, गर्जना, दहाड़

The sound made by a lion.

roar

ಅರ್ಥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

ಉದಾಹರಣೆ : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

ಸಮಾನಾರ್ಥಕ : ಉತ್ಸಾಹ, ಗಟ್ಟಿಗತನ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ಅರ್ಥ : ಘೋರವಾಗಿ ಶಬ್ದ ಮಾಡುವ ಕ್ರಿಯೆ

ಉದಾಹರಣೆ : ಮೋಡಗಳ ಗರ್ಜನೆ ಮತ್ತು ಮಿಂಚಿ ಹೊಡೆಯುತ್ತಿದ್ದರಿಂದ ಮಳೆ ಜೋರಾಗಿ ಸುರಿಯುತ್ತಿತ್ತು


ಇತರ ಭಾಷೆಗಳಿಗೆ ಅನುವಾದ :

घोर शब्द करने की क्रिया।

बादलों की गरज और बिजली की कड़क के साथ भयंकर वर्षा हो रही है।
गरज, गरजन, गर्जन, गर्जना, गाज, घोष

A deep prolonged loud noise.

boom, roar, roaring, thunder

चौपाल