ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಣೇಶೋತ್ಸವ ಪದದ ಅರ್ಥ ಮತ್ತು ಉದಾಹರಣೆಗಳು.

ಗಣೇಶೋತ್ಸವ   ನಾಮಪದ

ಅರ್ಥ : ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯ ಆರಂಭದಿಂದ ಅಂತ್ಯದವರೆವಿಗೂ ಆಚರಿಸಲ್ಪಡುವಂತಹ ಒಂದು ಉತ್ಸವ ಇದರಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ

ಉದಾಹರಣೆ : ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ತುಂಬಾ ಅದ್ದೂರಿಯಿಂದ ಆಚರಿಸಲಾಗುತ್ತದೆ.

ಸಮಾನಾರ್ಥಕ : ಗಣೇಶ ಉತ್ಸವ, ಗಣೇಶ-ಉತ್ಸವ


ಇತರ ಭಾಷೆಗಳಿಗೆ ಅನುವಾದ :

भाद्रपद के शुक्ल पक्ष में चतुर्थी से अनंत चतुर्दशी तक मनाया जनेवाला एक उत्सव जिसमें गणेश कि पूजा होती है।

महाराष्ट्र में गणेशोत्सव धूम-धाम से मनाया जाता है।
गणेश उत्सव, गणेशोत्सव

A day or period of time set aside for feasting and celebration.

festival

चौपाल