ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಡಗಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಗಡಗಡೆ   ನಾಮಪದ

ಅರ್ಥ : ಬಾವಿಯಿಂದ ನೀರನ್ನು ತೆಗೆಯುವ ಒಂದು ಯಂತ್ರ ಅದರಲ್ಲಿ ಒಂದು ದೊಡ್ಡ ಚಕ್ರವಿರುತ್ತದೆ

ಉದಾಹರಣೆ : ಅವನು ನೀರು ಸೇದುವ ಗಾಲಿಯಿಲ್ಲದೆಯೆ ಹೊಲಗಳಿಗೆ ನೀರಾಯಿಸುತ್ತಿದ್ದನು.

ಸಮಾನಾರ್ಥಕ : ನೀರು ಸೇದುವ ಗಾಲಿ, ಬಾವಿಯ ರಾಟಿ, ಬಾವಿಯ ರಾಟೆ


ಇತರ ಭಾಷೆಗಳಿಗೆ ಅನುವಾದ :

कुएँ से पानी निकालने का एक यंत्र जिसमें काठ का एक बड़ा चक्कर होता है।

वह रहट द्वारा खेत की सिंचाई कर रहा है।
अरघट्ट, अरघट्टक, अरहट, अरहट्ठ, घाटी यंत्र, चरख़ा, पिरिया, रहँट, रहँटा, रहट, रहटा

A wheel with buckets attached to its rim. Raises water from a stream or pond.

water wheel, waterwheel

ಅರ್ಥ : ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು

ಉದಾಹರಣೆ : ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು.

ಸಮಾನಾರ್ಥಕ : ಕಪ್ಪಿ, ರಾಟೆ


ಇತರ ಭಾಷೆಗಳಿಗೆ ಅನುವಾದ :

लकड़ी या धातु का मंडलाकार टुकड़ा जो छड़ आदि में डला रहता है और जिसके सहारे कोई चीज़ खींचते, चढ़ाते या उतारते हैं।

कुएँ की जगत में पानी भरने के लिए घिर्नी लगी है।
गड़ारी, गरारी, गरेरी, गरेली, घिरनी, घिर्नी, चकली, चरखी, चर्खी, पुली

A simple machine consisting of a wheel with a groove in which a rope can run to change the direction or point of application of a force applied to the rope.

block, pulley, pulley block, pulley-block

चौपाल