ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೋರಿಕೆ   ನಾಮಪದ

ಅರ್ಥ : ಯಾವುದೋ ಮಾತಿಗೆ ವಿನಯ ಪೂರ್ವಕವಾಗಿ ಮಾಡುವಂತಹ ಹಠ

ಉದಾಹರಣೆ : ಯಾರೋ ಒಬ್ಬರ ಕೋರಿಕೆಯನ್ನು ತಿರಸ್ಕರಿಸುವುದು ಒಳ್ಳೆಯ ಮಾತಲ್ಲ

ಸಮಾನಾರ್ಥಕ : ಆಗ್ರಹ, ಪ್ರಾರ್ಥನೆ, ಭಿನ್ನಪ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

किसी बात के लिए विनयपूर्वक किया जानेवाला हठ।

किसी के अनुरोध को ठुकराना अच्छी बात नहीं।
अनुरोध, आग्रह, इसरार, इस्रार, दरख़ास्त, दरख़्वास्त, दरखास्त, दरख्वास्त

The verbal act of requesting.

asking, request

ಅರ್ಥ : ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ

ಉದಾಹರಣೆ : ಕೋರಿಕೆಗಳು ಎಂದೂ ಮುಗಿಯುವುದೇ ಇಲ್ಲ

ಸಮಾನಾರ್ಥಕ : ಅಪೇಕ್ಷೆ, ಅಭಿಲಾಷೆ, ಆಕಾಂಕ್ಷೆ, ಆಸೆ, ಒಷ್ಟ, ಕಾಮನೆ, ಬಯಕೆ, ಬೇಡಿಕೆ, ಹಂಬಲ


ಇತರ ಭಾಷೆಗಳಿಗೆ ಅನುವಾದ :

कुछ पाने की इच्छा या कामना।

वासनाओं का कभी अंत नहीं होता।
वासना

An inclination to want things.

A man of many desires.
desire

ಅರ್ಥ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು

ಉದಾಹರಣೆ : ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.

ಸಮಾನಾರ್ಥಕ : ತಗಾದೆ, ಬೇಡಿಕೆ, ವರಾತ, ಹಕ್ಕೊತ್ತಾಯ


ಇತರ ಭಾಷೆಗಳಿಗೆ ಅನುವಾದ :

किसी से आधिकारिक रूप में या दृढ़तापूर्वक यह कहने की क्रिया कि हमें अमुक-अमुक सुविधाएँ मिलनी चाहिए।

मजदूरों की माँग पूरी न होने पर वे हड़ताल करने लगे।
माँग, मांग

The act of demanding.

The kidnapper's exorbitant demands for money.
demand

ಅರ್ಥ : ಸೌಜನ್ಯಪೂರ್ವಕವಾಗಿ ಏನನ್ನಾದರೂ ಕೇಳಿಕೊಳ್ಳುವುದು

ಉದಾಹರಣೆ : ಜವಾನನೊಬ್ಬ ರಜೆಯ ಮುಂಜೂರಾತಿಗಾಗಿ ತನ್ನ ಅಧಿಕಾರಿಯಲ್ಲಿ ವಿನಂತಿ ಮಾಡಿಕೊಂಡನು.

ಸಮಾನಾರ್ಥಕ : ಪ್ರಾರ್ಥನೆ, ಭಿನ್ನಹ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

किसी से कुछ करने के लिए नम्रतापूर्वक किया जाने वाला निवेदन।

चपरासी ने छुट्टी के लिए अधिकारी से प्रार्थना की।
अनुनय, अनुरोध, अभियाचन, अभ्यर्थन, अभ्यर्थना, अरज, अर्ज़, इल्तिजा, इस्तदुआ, गुजारिश, दुआ, निवेदन, प्रार्थना, मिन्नत, याचना, विनती, विनय

Earnest or urgent request.

An entreaty to stop the fighting.
An appeal for help.
An appeal to the public to keep calm.
appeal, entreaty, prayer

ಅರ್ಥ : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ

ಉದಾಹರಣೆ : ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.

ಸಮಾನಾರ್ಥಕ : ಬೇಡಿಕೆ, ಹಕ್ಕು ಕೇಳಿಕೆ


ಇತರ ಭಾಷೆಗಳಿಗೆ ಅನುವಾದ :

किसी वस्तु की क्षति होने पर उसका मुआवज़ा माँगने का काम।

वे केवल दस हज़ार रुपए की मुआवज़े की माँग कर सकते हैं।
क्लेम, मुआवज़े की माँग, मुआवज़े की मांग, मुआवजे की माँग, मुआवजे की मांग

An assertion of a right (as to money or property).

His claim asked for damages.
claim

ಅರ್ಥ : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

ಉದಾಹರಣೆ : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

ಸಮಾನಾರ್ಥಕ : ಅಹವಾಲು, ನಿವೇದನೆ, ಪ್ರಾರ್ಥನೆ, ಮನವಿ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

ಅರ್ಥ : ಏನನ್ನಾದರೂ ಪಡೆಯಲು ಮಾಡುವ ಮನವಿ

ಉದಾಹರಣೆ : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

ಸಮಾನಾರ್ಥಕ : ಅರಿಕೆ, ನಿವೇದನೆ, ಪ್ರಾರ್ಥನೆ, ಬೇಡಿಕೆ, ಮೊರೆ


ಇತರ ಭಾಷೆಗಳಿಗೆ ಅನುವಾದ :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ಅರ್ಥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

ಉದಾಹರಣೆ : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

ಸಮಾನಾರ್ಥಕ : ಅವಶ್ಯಕತೆ, ಬೇಡಿಕೆ, ಯಾಚನೆ


ಇತರ ಭಾಷೆಗಳಿಗೆ ಅನುವಾದ :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

ಅರ್ಥ : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು

ಉದಾಹರಣೆ : ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.

ಸಮಾನಾರ್ಥಕ : ಯಾಚನೆ


ಇತರ ಭಾಷೆಗಳಿಗೆ ಅನುವಾದ :

वह पत्र जिसमें किसी से कुछ याचना की गई हो।

उसकी याचिका न्यायालय द्वारा खारिज़ कर दी गई।
अनुरोध पत्र, अर्ज़ी, आवेदन, दरख़ास्त, दरख़्वास्त, दरखास्त, दरख्वास्त, पटिशन, पिटिशन, याचना-पत्र, याचिका

A formal message requesting something that is submitted to an authority.

petition, postulation, request

चौपाल