ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಟ್ಯಾಧಿಪತಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಟ್ಯಾಧಿಪತಿ   ನಾಮಪದ

ಅರ್ಥ : ಯಾರ ಬಳಿ ಬಹಳಷ್ಟು ಹಣವಿದೆಯೋ

ಉದಾಹರಣೆ : ಹಣವನ್ನು ದಾನ ಮಾಡುತ್ತಾ ಮಾಡುತ್ತಾ ಕೋಟ್ಯಾದಿಪತಿಯು ಭಿಕ್ಷುಕನಾದ.


ಇತರ ಭಾಷೆಗಳಿಗೆ ಅನುವಾದ :

जिसके पास बहुत धन हो।

देखते-देखते हमारे शहर के करोड़ीमल फकीरचंद बन गए।
करोड़ीमल

ಅರ್ಥ : ಕೋಟಿಯಾಂತರ ರೂಪಾಯಿಗಳ ಸ್ವಾಮಿ

ಉದಾಹರಣೆ : ಆಧುನಿಕ ಯುಗದಲ್ಲಿ ಕೋಟ್ಯಾಧಿಪತಿಗಳಿಗೇನು ಕಮ್ಮಿ ಇಲ್ಲ.


ಇತರ ಭಾಷೆಗಳಿಗೆ ಅನುವಾದ :

करोड़ रुपयों का स्वामी।

आधुनिक युग में करोड़पतियों की कमी नहीं है।
करोड़पति

ಅರ್ಥ : ಯಾರ ಒಬ್ಬರ ಬಳಿ ಕೋಟಿಯಾಂತ ಬೆಳೆಬಾಳುವ ಸಂಪತ್ತು ಇದೆ

ಉದಾಹರಣೆ : ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅನೇಕ ಜನರುಗಳ ಹೆಸರುಗಳನ್ನು ನೀಡಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

वह जिसके पास अरबों की संपत्ति हो।

अरबपतियों की सूची में कई सारे खिलाड़ी भी हैं।
अरबपति

A very rich person whose material wealth is valued at more than a billion dollars.

billionaire

ಕೋಟ್ಯಾಧಿಪತಿ   ಗುಣವಾಚಕ

ಅರ್ಥ : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ

ಉದಾಹರಣೆ : ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.

ಸಮಾನಾರ್ಥಕ : ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसके पास कम से कम एक करोड़ रुपया हो।

श्याम करोड़पति बनने के चक्कर में कुख्यात अपराधी बन गया।
इस संस्था के संचालन के लिए कई करोड़पति लोगों ने लाख-लाख रुपये दिए हैं।
करोड़पति

चौपाल