ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈ-ತೋರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕೈ-ತೋರಿಸು   ಕ್ರಿಯಾಪದ

ಅರ್ಥ : ಶುಭ-ಅಶುಭ ಮೊದಲಾದವುಗಳನ್ನು ತಿಳಿಯುವುದಕ್ಕಾಗಿ ಹಸ್ತ ಸಾಮುದ್ರಿಕ ವಿದ್ಯೆಯನ್ನು ತಿಳಿದವರ ಬಳಿ ನಮ್ಮ ಕೈಯಿನ ರೇಖೆಯನ್ನು ತೋರಿಸಿ ವಿಚಾರ ಮಾಡುವುದು

ಉದಾಹರಣೆ : ಶೀಲಾ ತನ್ನ ಭವಿಷ್ಯವನ್ನು ತಿಳಿಯುವುದಕ್ಕಾಗಿ ಪಂಡಿತರಿಗೆ ತನ್ನ ಕೈಯನ್ನು ತೋರಿಸಿದಳು.

ಸಮಾನಾರ್ಥಕ : ಕೈ ತೋರಿಸು


ಇತರ ಭಾಷೆಗಳಿಗೆ ಅನುವಾದ :

शुभ-अशुभ आदि जानने के लिए सामुद्रिक विद्या के ज्ञाता से अपनी हाथ की रेखाओं पर विचार करवाना।

शीला अपना भविष्य जानने के लिए पंडितजी से हाथ दिखवा रही है।
हाथ दिखवाना, हाथ दिखाना

चौपाल