ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೇಶ ವಿನ್ಯಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಕೇಶ ವಿನ್ಯಾಸ   ನಾಮಪದ

ಅರ್ಥ : ತಲೆಯ ಕೂದಲನ್ನು ಸರಿಯಾದ ರೀತಿಯಲ್ಲಿ ಸುಂದರವಾಗಿ ಜಡೆಯ ಅಥವಾ ಚೆಂಡಿಕೆಯ ಗಂಟಿನ ರೀತಿಯಲ್ಲಿ ಕಟ್ಟುವ ಕ್ರಿಯೆ

ಉದಾಹರಣೆ : ಕೇಶ ವಿನ್ಯಾಸವನ್ನು ಬದಲಾಯಿಸದ ಮೇಲೆ ಅವರು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ.

ಸಮಾನಾರ್ಥಕ : ಕೇಶ ರಚನೆ, ಕೇಶ-ರಚನೆ, ಕೇಶ-ವಿನ್ಯಾಸ, ಕೇಶರಚನೆ, ಕೇಶವಿನ್ಯಾಸ


ಇತರ ಭಾಷೆಗಳಿಗೆ ಅನುವಾದ :

सिर के बालों को ठीक तरह से सजा-सँवारकर जूड़े आदि के रूप में बाँधने की क्रिया।

केश-विन्यास बदलने से वह और अधिक आकर्षक लग रही है।
केश-भूषा, केश-रचना, केश-विन्यास, केशभूषा, केशरचना, केशविन्यास

चौपाल