ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೃಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೃಷಿ   ನಾಮಪದ

ಅರ್ಥ : ಹೊಲವನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು ಅಥವಾ ಜೀವನ ನಿರ್ವಹಣೆಗೆ ಹೊಲದ ಹುಳುಮೆಯನ್ನೇ ಆಶ್ರಯಿಸಿರುವುದು

ಉದಾಹರಣೆ : ಕೃಷಿಯನ್ನು ನಂಬಿದ ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಸಮಾನಾರ್ಥಕ : ಒಕ್ಕಲುತನ, ಬೇಸಾಯ, ವ್ಯವಸಾಯ


ಇತರ ಭಾಷೆಗಳಿಗೆ ಅನುವಾದ :

ಕೃಷಿ   ಗುಣವಾಚಕ

ಅರ್ಥ : ಕೃಷಿ ಅಥವಾ ಬೇಸಾಯಕ್ಕೆ ಯೋಗ್ಯವಾದ

ಉದಾಹರಣೆ : ಅವರು ತಮ್ಮ ಕೃಷಿ ಭೂಮಿಯ ಸ್ವಲ್ಪ ಭಾಗವನ್ನು ತಮ್ಮ ಸೇವಕನಿಗೆ ಕೊಡಬೇಕೆಂದು ಕೊಂಡಿದ್ದಾನೆ.

ಸಮಾನಾರ್ಥಕ : ಉಳುವ, ಕೃಷಿಯ, ಬೇಸಾಯದ


ಇತರ ಭಾಷೆಗಳಿಗೆ ಅನುವಾದ :

खेती या कृषि कर्म के योग्य।

वे अपनी कृष्य भूमि का कुछ हिस्सा अपने सेवक को देना चाहते हैं।
कृष्य

(of farmland) capable of being farmed productively.

arable, cultivable, cultivatable, tillable

चौपाल