ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡು ಪದದ ಅರ್ಥ ಮತ್ತು ಉದಾಹರಣೆಗಳು.

ಕೂಡು   ನಾಮಪದ

ಅರ್ಥ : ಪ್ರಾಣಿಗಳ ತಲೆಯ ಎರಡು ಕಡೆಯಿಂದ ಎಳುವ ಕೊಂಬು

ಉದಾಹರಣೆ : ಈ ಎತ್ತುವಿನ ಒಂದು ಕೊಂಬು ಮುರಿದಿದೆ

ಸಮಾನಾರ್ಥಕ : ಕೊಂಬು


ಇತರ ಭಾಷೆಗಳಿಗೆ ಅನುವಾದ :

वे कठोर, लम्बे और नुकीले अवयव जो खुर वाले पशुओं के सिर पर दोनों ओर निकलते हैं।

इस बैल का एक सींग टूट गया है।
कूट, विषाण, शाख, शाख़, शृंग, सींग

One of the bony outgrowths on the heads of certain ungulates.

horn

ಕೂಡು   ಕ್ರಿಯಾಪದ

ಅರ್ಥ : ಸಂಖ್ಯೆಗಳ ಒಟ್ಟು ಮೊತ್ತವನ್ನು ತೆಗೆಯುವ ಪ್ರಕ್ರಿಯೆ

ಉದಾಹರಣೆ : ವಿದ್ಯಾರ್ಥಿಯು ಹತ್ತು ಸಂಖ್ಯೆಗಳನ್ನು ತುಂಬಾ ಸುಲಭವಾಗಿ ಕೂಡಿದನು.

ಸಮಾನಾರ್ಥಕ : ಕೂಡಿಸು, ಸಂಕಲನ ಮಾಡು


ಇತರ ಭಾಷೆಗಳಿಗೆ ಅನುವಾದ :

संख्याओं का योगफल निकालना।

छात्र ने दस संख्याओं को बहुत आसानी से जोड़ा।
जोड़ करना, जोड़ना, योग करना

Add up to.

Four and four make eight.
make

ಅರ್ಥ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

ಉದಾಹರಣೆ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

ಸಮಾನಾರ್ಥಕ : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು


ಇತರ ಭಾಷೆಗಳಿಗೆ ಅನುವಾದ :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

ಅರ್ಥ : ಜೋಡಿಸು ಅಥವಾ ಸೇರಿಸು ಅಥವಾ ಒಟ್ಟಾಗಿ ಇಡುವ ಪ್ರಕ್ರಿಯೆ

ಉದಾಹರಣೆ : ಈ ಎರಡು ರಸ್ತೆ ಸೇರುವುದು.

ಸಮಾನಾರ್ಥಕ : ಸೇರು


ಇತರ ಭಾಷೆಗಳಿಗೆ ಅನುವಾದ :

* जुड़ना या मिलना या एक साथ होना।

यहाँ दो सड़कें मिलती हैं।
यात्री फिर से हवाई अड्डे पर मिल गए।
मिलना

Make contact or come together.

The two roads join here.
conjoin, join

चौपाल