ಅರ್ಥ : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.
ಸಮಾನಾರ್ಥಕ : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡು, ದೃಷ್ಟಿಹೀನ, ದೃಷ್ಟಿಹೀನತೆ, ನೇತ್ರಹೀನತೆ
ಇತರ ಭಾಷೆಗಳಿಗೆ ಅನುವಾದ :
अंधा होने की अवस्था या भाव।
सूरदास की रचनाओं पर उनकी अंधता का कोई प्रभाव नहीं है।