ಅರ್ಥ : ಕುಬೇರನ ನಿಧಿಯ ರಕ್ಷಕ, ಒಂದು ಪ್ರಕಾರದ ದೇವ ಜಾತಿ
ಉದಾಹರಣೆ :
ಯುಧೀಷ್ಟಿರನು ಯಕ್ಷನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದನು.
ಸಮಾನಾರ್ಥಕ : ಒಂದು ದೇವ ಜಾತಿ, ಯಕ್ಷ
ಇತರ ಭಾಷೆಗಳಿಗೆ ಅನುವಾದ :
A deity worshipped by the Hindus.
hindu deity