ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಡಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಕುಂಡಿಕೆ   ನಾಮಪದ

ಅರ್ಥ : ದಾರ, ರೇಷ್ಮೆ, ಉಣ್ಣೆ ಮೊದಲಾದವುಗಳ ಉಂಡೆ

ಉದಾಹರಣೆ : ನನ್ನ ಅಕ್ಕ ಮೇಜಿನ ಮೇಲೆ ಹಾಸುವ ಬಟ್ಟೆಯ ಕಸೂತಿಯ ಕೆಲಸ ಮಾಡುವುದಕ್ಕಾಗಿ ಎಂಟು ರೇಷ್ಮೆ ನೂಲಿನ ಉಂಡೆಯನ್ನು ಖರೀದಿಸಿದಳು.

ಸಮಾನಾರ್ಥಕ : ನೂಲಿನ ಉಂಡೆ, ನೂಲಿನ ಗೊಂಡೆ, ನೂಲಿನ ಬಳೆ


ಇತರ ಭಾಷೆಗಳಿಗೆ ಅನುವಾದ :

सूत, रेशम, ऊन आदि का गुच्छा।

बच्चे के लिए स्वेटर बनाने में कितने लच्छे ऊन लगेंगे।
आँटी, आंटी, लच्छा

A coil of rope or wool or yarn.

hank

चौपाल