ಅರ್ಥ : ದಕ್ಷಿಣ ಭಾರತದಲ್ಲಿ ಹರಿಯುವಂತಹ ನದಿ
ಉದಾಹರಣೆ :
ಕಾವೇರಿ ನದಿಯ ನೀರಿಗಾಗಿ ಕರ್ನಾಟಕ ಮತ್ತು ತಮಿಳು ನಾಡುಗಳ ಮಧ್ಯೆ ವಾದವಿವಾಧಗಳು ನಡೆಯುತ್ತಿವೆ.
ಸಮಾನಾರ್ಥಕ : ಕಾವೇರಿ ನದಿ, ಕಾವೇರಿನದಿ
ಇತರ ಭಾಷೆಗಳಿಗೆ ಅನುವಾದ :
दक्षिण भारत में बहनेवाली एक नदी।
कावेरी नदी के जल को लेकर कर्नाटक और तमिलनाडु में विवाद गहराया।