ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಲ್ಕು ಚಟಾಕಿನ ತೂಕದ ಬಟ್ಟು
ಉದಾಹರಣೆ : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.
ಸಮಾನಾರ್ಥಕ : ಕಾಲು ಭಾಗ ಸೇರು, ಕಾಲುಭಾಗ, ಪಾವು
ಇತರ ಭಾಷೆಗಳಿಗೆ ಅನುವಾದ :हिन्दी
चार छटाक की तौल का बटखरा।
ಅರ್ಥ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
ಉದಾಹರಣೆ : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :हिन्दी English
एक तौल जो एक सेर के चौथाई के बराबर होती है।
A quarter of a hundredweight (25 pounds).
ಸ್ಥಾಪನೆ