ಅರ್ಥ : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು
ಉದಾಹರಣೆ :
ಈ ಕೆಲಸದ ಕಾಲುಭಾಗ ಮುಗಿದಿದೆ.
ಸಮಾನಾರ್ಥಕ : ಚತುರ್ಥಾಂಶ
ಇತರ ಭಾಷೆಗಳಿಗೆ ಅನುವಾದ :
One of four equal parts.
A quarter of a pound.ಅರ್ಥ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
ಉದಾಹರಣೆ :
ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
ಸಮಾನಾರ್ಥಕ : ಕಾಲು ಭಾಗ ಸೇರು, ಕಾಲು ಸೇರು, ಪಾವು
ಇತರ ಭಾಷೆಗಳಿಗೆ ಅನುವಾದ :
A quarter of a hundredweight (25 pounds).
quarter