ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯಗತಗೊಳಿಸುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕೈಗೊಂಡ ಕೆಲಸ, ಯೋಜನೆ, ತೀರ್ಮಾನ, ಸಲಕರಣೆಯನ್ನು ಪೂರ್ತಿ ಮಾಡುವುದು ಅಥವಾ ಬಾಕಿ ಉಳಿಸದೇ ಇರುವುದು

ಉದಾಹರಣೆ : ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು.

ಸಮಾನಾರ್ಥಕ : ನೆರವೇರಿಸುವಿಕೆ, ಪೂರೈಸುವಿಕೆ


ಇತರ ಭಾಷೆಗಳಿಗೆ ಅನುವಾದ :

कार्य के रूप में परिणत करने की क्रिया।

शिक्षा संबंधी इस योजना का कार्यान्वयन अगले महीने होगा।
कार्यान्वयन

The act of implementing (providing a practical means for accomplishing something). Carrying into effect.

effectuation, implementation

चौपाल